ಬುಧವಾರ, ಜನವರಿ 28, 2009

ಕಾಲೇಜಿನ ಕೊನೆಯ ದಿನಗಳು

ಬೇಕಂದರೂ ತಿರುಗಿ ಬಾರವು ಈ ಮಧುರ ಕ್ಷಣಗಳು... ಗೆಳೆಯರ ಜೊತೆ ಮೋಜು, ಡೆಡ್ ಲೈನ್ ಗಳ ಗೋಜು, ಎಲ್ಲದರ ಮಧ್ಯೆ ಸುಂದರ ಈ ಕ್ಷಣಗಳು... ನನ್ನ ಫೇವರಿಟ್ ಲೆಕ್ಚರರ್ ಜೊತೆಗೆ ಒಂದು ರಸಮಯ ಘಳಿಗೆ...